¡Sorpréndeme!

ಮಡಿಕೇರಿ ಜನಪ್ರತಿನಿಧಿಯ 'ಸ್ಪೋಟಕ' ಮಾತಿನ ಆಡಿಯೋ ವೈರಲ್ | Madikeri | Viral Audio | Public TV

2022-10-16 4 Dailymotion

ಕೊಡಗಿನಲ್ಲಿ ಹಿಂದಿನಿಂದಲೂ ಉಗ್ರರು ಬಂದು ನೆಲೆಕಂಡುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಬ್ದುಲ್ ಮದನಿ ಕೂಡ ಕೊಡಗಿನ ಹೊಸತೋಟಕ್ಕೆ ಬಂದು ತಂಗಿದ್ದು ಹೊಸ ವಿಚಾರವೇನು ಅಲ್ಲ. ಆದ್ರೀಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ ಹಾಕಬೇಕು ಅಂತ ಮಾತನಾಡಿರುವ ಆಡಿಯೋ ಮಡಿಕೇರಿ ನಗರದ ಜನತೆಯನ್ನು ಆತಂಕಕ್ಕೆ ದೂಡಿದೆ.

#publictv #madikeri #petrolbomb